loading
(guest)

909

Reply

Anand Patil

ಜೀವನ........

ಜೀವನದಿ ಕಂಡೆ ಕನಸು ಹತ್ತು ಹಲವನು
ಅದರಲ್ಲೊಂದ ಬೆನ್ನ ಹತ್ತಿ ಮುಂದೆ ನಡೆದೆನು
ದಾರಿ ಮಧ್ಯೆ ಸಾವಿರಾರು ತೊಡಕು ಕಂಡೆನು
ಬಾಂಧವ್ಯಗಳ ನಡುವಿನಲ್ಲೂ ಒಡಕು ಕಂಡೆನು

ಎಷ್ಟೋ ವ್ಯರ್ಥ ಯತ್ನಗಳು ನಿರಾಸೆ ತಂದವು
ಪ್ರಶ್ನೆ ಮೇಲೆ ಪ್ರಶ್ನೆಗಳೇ ಮೂಡಿ ಬಂದವು
ಹೃದಯದೊಳಗೆ ವೇದನೆಯು ಮನೆಯ ಮಾಡಲು
ಮನಸು ಹೇಳುತಿತ್ತು ಮರಳಿ ಯತ್ನ ಮಾಡಲು

ಜೀವನದ ಕಟು ಸತ್ಯಗಳು ಅರ್ಥವಾದರೂ
ಇಷ್ಟರಲ್ಲೇ ತುಂಬಾ ಸಮಯ ವ್ಯರ್ಥವಾಯಿತು
ಬಂಧುಗಳ ಅಸಹಕಾರ ಸ್ಪಷ್ಟವಾದರೂ
ಮುನ್ನುಗ್ಗೋ ಆಸೆ ಮನಸ್ಸಿನಲ್ಲಿ ದಟ್ಟವಾಯಿತು

ದೇಹಕ್ಕೀಗ ಒಂದು ಹೊಸ ಹುರುಪು ಬಂದಿದೆ
ಮಾಸಿ ಹೋದ ಕಣ್ಣುಗಳಲೂ ಹೊಳಪು ಕಂಡಿದೆ
ಕೃಶ ದೇಹದಲ್ಲೂ ಈಗ ಕಸುವು ಮೂಡಿದೆ
ಮರಳಿ ಮಾಡಿದ ಯತ್ನವು ಯಶವ ತಂದಿದೆ

ಮನಸ್ಸಿನಾಳದಲ್ಲಿ ಮತ್ತೆ ಆಸೆ ಮೂಡಿದೆ
ಕನಸು ನನಸಾಗುವಂತೆ ಭಾಸವಾಗಿದೆ
ಮುದುಡಿ ಹೋದ ಸುಮವು ಈಗ ಅರಳತೊಡಗಿದೆ
ಗಡ್ದೆಯಾದ ಹಿಮವು ಕೂಡ ಕರಗತೊಡಗಿದೆ....
08 December 2011 12:04:27 AM UTC
0 Replies
Anand Patil

ಪ್ರೇಮ...

ನಂಬದಿರು ಪ್ರೇಮವ ಅದು ಉಣಿಸುವುದು ವಿಷವ.....

ಹಾಲಿನಂತೆ ನಿರ್ಮಲವೆಂದು ತಿಳಿಯದಿರು ಪ್ರೇಮವ...

ಅದು ಹಾವಿಗಿಂತಲೂ ಕಾರುವುದು ವಿಷವ.....

ಗುಲಾಬಿ ಹೂವೆಂದು ನಂಬುವರು ಈ ಪ್ರೇಮವ...

ಮರೆಯದಿರು ಅದೇ ಹೂವಿನಲ್ಲಿರುವ ಮುಳ್ಳು ಈ ಪ್ರೇಮ.....

ಪ್ರೀತಿಗಾಗಿ ಪ್ರಾಣವನ್ನೇ ಕೊಡುವೆನು ಎನ್ನುವರು ಈ ಜಗದಲ್ಲಿ..

ನಿಜವಾದ ಪ್ರೀತಿ ಬಯಸುವುದು ಸಂತೋಷವ ಸಾವನಲ್ಲ....

ಪ್ರೀತಿಗೆ ಕಣ್ಣಿಲ್ಲವೆಂದು ಬಾವಿಗೆ ಬೀಳುತ್ತಾರೆ ಈ ಜನ...

ನೀ ಮೊದಲು ತಿಳಿ ಪ್ರೀತಿ ಅನ್ನೋದು ಒಂದು ಮಗುವಿನ ಹಾಗೆ ಅದಕ್ಕೆ

ಬಾಯಿಲ್ಲ ಬರಿ ಅಳುವುದೇ ಹೊರತು ಹೇಳಲು ಮಾತು ಬರುವುದಿಲ್ಲ.......
08 December 2011 12:03:03 AM UTC
0 Replies
Anand Patil
ಅಮ್ಮಾ..

ಅಮ್ಮಾ..

ಅಮ್ಮಾ ನಿನ್ನ ತೋಳಿನಲಿ ಏನಿಂಥ ಸಿಹಿ ಸುಖ ..
ನಾ ನಲಿವೆ ನೋಡಿದಾಗ ಆ ನಿನ್ನ ನಗು ಮುಖ..
ದೂರ ತೀರದ ಬಾಳಲಿ
ದಾರಿ ತೋರುವ ಸ್ವಪ್ನದ ಹಾಗೆ..
ನಡೆಸುತ್ತಿರುವೆ ನೀ ನನ್ನ..
ಅಮವಾಸೆಯ ಕತ್ಥಲೆಯಲ್ಲಿಯು ಹುಣ್ಣಿಮೆಯ ಚಂದ್ರನ ಹಾಗೆ..
ಅಮ್ಮಾ.....ನಿನ್ನ ಒಲವಲಿ ನಾ ಮುಣುಗಿ ಹೋದೆ...
ಇರಲಿ ನಿನ್ನ ಮಡಿಲಲಿ..
ನೂರಾರು ಜನ್ಮ ಹೀಗೆ...!
08 December 2011 12:01:25 AM UTC
0 Replies
Anand Patil

ಹೊಸ ಪ್ರೇಮ ಬಯಸುತ... :)

ಅಬ್ಬಬ್ಬಾ ಪ್ರೀತಿ ತುಂಬಿದ ಕವಿತೆಗಳಿಗಿಂತ...
ಪ್ರೀತಿ ಸಿಗದ ಕವನಗಳಿಗೆ ಅದೆಷ್ಟು ಸೆಳೆತ...
ಓದುತ್ತಾ ಹೋದಂತೆಲ್ಲ ಮನದಲ್ಲಿ ಕೊರೆತ...
ಅತಿಯಾಗಿ ಇಷ್ಟ ಪಟ್ಟರೆ , ಕಣ್ಣೀರು ಸುರಿಯುತ...

ಓದುವ ಕವಿತೆಯೇ ಒದ್ದೆಯಾಗಿ ಹೊಗುತ...
ಕಹಿಯಾದ ನೆನಪನೆಲ್ಲಾ ಅಲ್ಲಿ ಅಳಿಸಿ ಹಾಕುತ...
ಹೊಸ ಕವನಕೆ ಅಲ್ಲೇ ಜಾಗವ ತೋರಿಸುತ...
ಬರೆಯಲು ಹೇಳುವುದು ಹೊಸ ಪ್ರೇಮ ಬಯಸುತ... :)
07 December 2011 11:47:49 PM UTC
0 Replies
Anand Patil

ಅಂತಃ ಶತ್ರು...

ಅಂತಃ ಶತ್ರು...

ಎಲ್ಲೆಲ್ಲಿ ವಾಮನರೋ
ಪಿತೂರಿ ಸಾಧಕರೋ
ಬುಡ ಘಾತಕರೋ
ತಿಳಿಯಲ್ಲ ಪಾಚಿ ಹೊಂಡ...

ಯಾರದೋ ಕೈವಾಡವೇನಲ್ಲ...
ಅಸಲು,
ಅಂತಃ ಶತ್ರುವೇ ಮೊದಲ
ಅಪರಾಧಿ!

ಸುಳ್ಳೇ ಮರ್ಯಾದಸ್ಥನ ಪೋಸು
ಜಗ್ಗುವನು ದುರಾಸೆಯ ಸೈತಾನ;
ಅಲ್ಲಿ,
ಮುಚ್ಚಿದೆ ಕಿಟಕಿ ಪರದೆ ಗವಾಕ್ಷಿ
ಸ್ವಯಾರ್ಜಿತ ಗರ್ವ, ಗರ್ಭಸ್ಥ ಕತ್ತಲು!

ಉಸಿರನೂ ತೊಳೆಯದು ಮಡಿ
ಗಬ್ಬು ನಾರಲಿ ಒಳ ಮನೆ ಬಿಡಿ;
ಅದೋ,
ಪೈಶಾಚ್ಯ ಗುಣಿಸುತ್ತೆ ಖಾಲೀ
ಕಪಾಲದೊಳ ಜೀವಂತ ಗೋರಿ!

ಜನನ ಕಾಲವೂ ದೈವಗತಿ ಈಗಲ್ಲ
ದುಡ್ಡಿನನುಗುಣ ಗ್ರಹಚಾರ ಪುಣ್ಯ ಫಲ;
ಅದೂ,
ಜ್ಯೋತಿಷಿ ಇಡುವ ಶುಭ ಗಳಿಗೆಗೆ
ಸೀಳೋ ಸಿಜರಿಯನ್ನು ಕತ್ತಿ!

ತೆರೆದ ಬಾಗಿಲು
ಹೊರಗೆ ಬೆಳಕು ದೇದೀಪ್ಯಮಾನ;
ಅದರೂ,
ಕತ್ತಲಲೇ ಕೊಳೆಯುತ್ತ ಕೂತಿದೆ
ಹಾಳು ಮನಸು!
07 December 2011 11:36:01 PM UTC
0 Replies
@ekangi

Friend..

Life is lie when 'f' is missing
'f'
is nothing but a true friend with
out you..
i'm alone
...
Anand Patil

Hi

ಇಲ್ಲಿ ಸಾವಿರ ಸ್ನೇಹಿತರ ಸಂಭ್ರಮವಿದೆ,
ಸಾವಿರ ಭಾವಗಳ ಸಂಗಮವಿದೆ.
ಸಾವಿರ ನೆನಪುಗಳ ಸಂಗ್ರಹವಿದೆ,
ಸಾವಿರ ಮೆಲುಕುಗಳ ಸಂತಸವಿದೆ..
ಸಾವಿರ ಕನಸುಗಳ ಸಂಗತಿ ಇದೆ..
ಸಾವಿರ ಸ್ನೇಹಿತರ ಸಂತತಿ ಇದೆ..
ಇಲ್ಲಿ ಬೇಸತ್ತ ಮನಗಳಿಗೆ ಸಾವಿರ ಗೆಳೆ ಮನಗಳ ಸಂತಾಪವಿದೆ.. ಸಾವಿರ ಸಾವಿರ ಸಂತೋಷವಿದೆ. ಸಾವಿರ ಸ್ನೇಹಿತರ ಸಹಕಾರವಿದೆ. ಸಾವಿರ ಚಿಂತನೆಗಳ ಸಹಚಾರವಿದೆ. ಆನಂದಕರ ಹರಟೆ ಇದೆ, ಆಹ್ಲಾದಕರ ಗಲಾಟೆ ಇದೆ. ಆರೋಗ್ಯಕರ ಕುಸ್ತಿ ಇದೆ.. ಅಪರಿಮಿತ ಮಸ್ತಿ ಇದೆ. ಎಲ್ಲಕ್ಕಿಂತ ಮಿಗಿಲಾಗಿ, ಎಲ್ಲರನು ಸಂಧಿಸುವ ನಂಟಿನಲಿ ಬಂಧಿಸುವ ಅನುರೂಪಕ ದೋಸ್ತಿ ಇದೆ.

ಬನ್ನಿ ಸ್ನೇಹದ ತೋಟದ ಹೂವುಗಳೇ.. ನಮ್ಮ ಮನದೊಳಗಿನ ಸಾವಿರ ಸವಿ ಭಾವಗಳ ಬೆರೆಸಿ ಜೆನಾಗಿಸೋಣ. ಸಾವಿರ ಸಿಹಿ ನೆನಪುಗಳ ಕಲೆಸಿ ರುಚಿಯಾಗಿಸೋಣ. ಬಾಂಧವ್ಯದ ಸಾವಿರ ಮನಸುಗಳು ಕಲೆತು ಸವಿ ಸುಂದರ ಗೂಡಾಗಿಸೋಣ.

*ನಾವೆಲ್ಲರೂ ಒಂದಾಗಿ ಬಾಳೋಣ ಬನ್ನಿ.... ನಾವಿಂದು ಹೊಸ ಗೂಡ ಕಟ್ಟೋಣ ಬನ್ನಿ*
Anand Patil

Not impossible...

"If you can laugh when you're
completely broken up,
then there can be nothing
that can break you next
time....
" It's hard But, not impossible "
12 October 2011 11:43:20 AM UTC
0 Replies
Anand Patil
LovE...

LovE...

Love is a precious gift of the god...
which can never fade from this world..
Anand Patil
LovE..

LovE..

Nothing is greater then
mother's lovE..

A true feel from thE
bottom heart..!
09 October 2011 11:09:39 PM UTC
0 Replies
Anand Patil

Féè£ mý fêëls....!!

I lovE the feeling
when we are together...!
I lovE the thought
being with you forever....!
I lovE it when your dream
comes true...!
I lovE it when it’s a bit hazy
& dew….!
I lovE the time i spend with
you….!
Bcz,
i always feel perfect with you....!!

08 October 2011 10:20:33 AM UTC
0 Replies
Anand Patil

Dedicated....!!

why do boys need a friend who is a girl..?
Bcz, she
-will never leave you alone..when you're sad...
.
-will see to it that you do your works on time..
.
-will make sure you don't skip meals to play matches and
do work...
.
-will ask you to leave your bad
habits everyday,
everytime..
.
-will fight with you on small matters but won't keep
the anger for long..
.
-will make you money-wise..
.
-will say-don't worry,
even
if there's lot to worry or
nothing to worry..
.
-will make u punctual..
.
-will help you restrain ur
anger...
.
-wil talk to you 15times a
day to know what you're doing.. you might feel buggd at
times But,
Truth is that you
can't do anything widout
her...
.
as girlz arE special gift of god to boyz,
realise their worth and take care of them..


dedicated to all girls and
boys who share the love
and friendship.....!!
03 October 2011 9:10:55 PM UTC
0 Replies
Anand Patil

Fighting..

fighting with the world is easy...
you either win or lose
But,
fighting with a lovEd onE is difficult...
if you lose you lose..
&
even if you win you still lose...
30 September 2011 8:34:04 PM UTC
0 Replies
Anand Patil

#

Manasige mounave aasare..
Kannali kannire migiladare...!
30 September 2011 4:15:21 PM UTC
0 Replies
Anand Patil

Great words...

if first street light connection
becomes wrong...
Entire street becomes dark..
Great words said by..
.
.
.
.
.
.
.
.
.
.
.
.
.
.
.
.
Lineman Lingappa..:-)
30 September 2011 4:13:44 PM UTC
0 Replies